Chief Editor
Manohar. R (Manu)
Photo Journalist
chitrataramanu@gmail.com
+91 9845549026
ಅಗ್ರಜ ಚಿತ್ರೀಕರಣ ಮುಕ್ತಾಯ
Posted date: 04 Thu, Jul 2013 – 10:15:25 AM
ದಿ ಗ್ರೇಟ್ ಇಂಡಿಯನ್ ಮೂವಿ ಕ್ರಿಯೇಟರ‍್ಸ್ ಲಾಂಛನದಲ್ಲಿ ಚಲನಚಿತ್ರ ಸಂಕಲನಕಾರ, ಟಿ.ಗೋವರ್ಧನ್, ನಿರ್ಮಾಣದ ಮೊದಲ ಚಿತ್ರ  ಭಾರೀ ಬಡ್ಜೆಟ್ಟಿನ ಅಗ್ರಜ ಚಿತ್ರಕ್ಕೆ ರಾಕ್‌ಲೈನ್ ಸ್ಟುಡಿಯೋವಿನಲ್ಲಿ ಹಾಕಿದ್ದ ಸೆಟ್‌ನಲ್ಲಿ ದರ್ಶನ್, ಜಗ್ಗೇಶ್, ಪೈಟರ‍್ಸ್‌ಗಳೊಂದಿಗೆ ಬಾರೀ ಹೊಡದಾಟದ ದೃಶ್ಯಗಳನ್ನು ವಿನೋದ್ ಸಾಹಸ ನಿರ್ದೇಶನದಲ್ಲಿ ಚಿತ್ರೀಕರಿಸಲಾಯಿತು. ನಂತರ ನಡೆದ ಜಗ್ಗೇಶ್, ಸಾಯಿಪ್ರಕಾಶ್ ಅಭಿನಯದ ದೃಢ್ಯಗಳೊಂದಿಗೆ ಚಿತ್ರೀಕರಣ ಪೂರ್ಣಗೊಂಡಿತು. ಚಿತ್ರಕ್ಕೆ ನಿರ್ದೇಶನ - ಶ್ರೀನಂದನ್ ಇದು ಇವರ ಪ್ರಥಮ ನಿರ್ದೇಶನ ಚಿತ್ರ. ಛಾಯಾಗ್ರಹಣ - ರಮೇಶ್ ಬಾಬು,  ಸಂಗೀತ - ನರೇನ್ ರಾಜ್, ಸಾಹಸ-ರಾಮ್‌ಲಕ್ಷ್ಮಣ್- ರವಿವರ್ಮ, ಸಂಭಾಷಣೆ - ಸಂತೋಷ್, ಮಂಜುಪ್ರಸಾದ್, ಕಲೆ-ಪಿ.ವಿ. ಜಾನ್, ನಿರ್ವಹಣೆ - ವೇಣುಗೋಪಾಲ್, ಈ ಚಿತ್ರದಲ್ಲಿ  ನವರಸ ನಾಯಕ ಜಗ್ಗೇಶ್,  ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪೂರ್ಣಿಮಾ, ಅರುಂಧತಿ, ಕಾಮನಾ ಜೇಠ್ಮಲಾನಿ, ಸಂಜನ,  ಹಾರ್ದಿಕ ಶೆಟ್ಟಿ, ಸದಾಶಿವ ಬ್ರಹ್ಮಾವರ್, ರಂಗಾಯಣ ರಘು, ಅಚ್ಚುತ್ ಕುಮಾರ್, ಸುಚೇಂದ್ರಪ್ರಸಾದ್, ಬಿರಾದರ್, ಕುರಿ ಪ್ರತಾಪ್, ಜೀವನ್, ಅರುಣ್ ಕುಮಾರ್, ಶ್ರೀನಿವಾಸಪ್ರಭು, ರಘುನಾಥರಾವ್ ಕೆ ಯಾದವ್, ನಿರ್ದೇಶಕರಾದ ಓಂ ಪ್ರಕಾಶ್ ರಾವ್ ಹಾಗೂ ಸಾಯಿಪ್ರಕಾಶ್, ಅಭಿನಯಿಸಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಅಗ್ರಜ ಚಿತ್ರೀಕರಣ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.